spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯೋಧರ ಜತೆ ದಸರಾ: ಲಡಾಖ್ ತಲುಪಿದ ರಾಷ್ಟ್ರಪತಿ ಕೋವಿಂದ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗಡಿ ಕಾಯುವ ಯೋಧರ ಜೊತೆ ದಸರಾ ಉತ್ಸವ ಆಚರಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈಗಾಗಲೇ ಲಡಾಖ್ ತಲುಪಿದ್ದಾರೆ.
ಈ ಬಾರಿ ದಸರಾ ಆಚರಣೆಯನ್ನು ಲಡಾಖ್ ನ ದ್ರಾಸ್ ಪ್ರದೇಶದ ಸೈನಿಕರ ಜೊತೆ ಆವರಿಸಿಕೊಳ್ಳಲಿದ್ದಾರೆ. ಇಂದು ಲಡಾಖ್’ನ ಉಧಂಪುರ ಸೈನಿಕರೊಂದಿಗೆ ಸಂವಾದ ನಡೆಸಲಿದ್ದು, ನಾಳೆ ದ್ರಾಸಿನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಗಳಿಗೆ ಗೌರವ ಸಲ್ಲಿಸಿ ನಂತರ ಅಧಿಕಾರಿಗಳು, ಯೋಧರ ಜೊತೆ ಸಂವಾದ ನಡೆಸಲಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss