ಪ್ರಧಾನಿ ಉತ್ತರವಿಲ್ಲದೆ ರಾಷ್ಟ್ರಪತಿ ಭಾಷಣ ಅಂಗೀಕಾರ: 21 ವರ್ಷದ ಬಳಿಕ ಮುರಿದ ಸಂಪ್ರದಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಜೆಟ್ ಅಧಿವೇಶನದ ನಡುವೆ ಗುರುವಾರ ಲೋಕಸಭೆಯಲ್ಲಿ ಅಪರೂಪದ ಬೆಳವಣಿಗೆ ಕಂಡುಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ ಸಂಬಂಧಿಸಿದ ಧನ್ಯವಾದ ನಿರ್ಣಯವನ್ನು ಪ್ರಧಾನಿಯವರ ಪ್ರತಿಕ್ರಿಯೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಸುಮಾರು 21 ವರ್ಷದ ಬಳಿಕ ಸಂಸತ್ತಿನ ಸಂಪ್ರದಾಯದಲ್ಲಿ ಇಂತಹ ಬದಲಾವಣೆ ಕಂಡುಬಂದಿರುವುದು ಗಮನಾರ್ಹವಾಗಿದೆ. ಸಂಸತ್ತಿನಲ್ಲಿ ನಿರಂತರ ಗದ್ದಲ ಮತ್ತು ವಿರೋಧ ಪಕ್ಷದ ಪ್ರತಿಭಟನೆಗಳ ಕಾರಣದಿಂದ ಕಲಾಪಗಳು ಸರಾಗವಾಗಿ ನಡೆಯಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭಾಷಣದ ಕುರಿತು ಉತ್ತರ ನೀಡಬೇಕಿದ್ದರೂ, … Continue reading ಪ್ರಧಾನಿ ಉತ್ತರವಿಲ್ಲದೆ ರಾಷ್ಟ್ರಪತಿ ಭಾಷಣ ಅಂಗೀಕಾರ: 21 ವರ್ಷದ ಬಳಿಕ ಮುರಿದ ಸಂಪ್ರದಾಯ!