ಸನ್‌ರೈಸರ್ಸ್ ಮೇಲೆ ಹೆಚ್ಚಿದ ಒತ್ತಡ: ಖರೀದಿಸಿದ ಪಾಕ್ ಆಟಗಾರನಿಗೆ ಗೇಟ್ ಪಾಸ್ ಕೊಡೋಕೆ ಇದೆ ಹಲವು ಸಮಸ್ಯೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ದಿ ಹಂಡ್ರೆಡ್ ಲೀಗ್ ಹರಾಜಿನ ನಂತರ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹೊಸ ವಿವಾದದಲ್ಲಿ ಸಿಲುಕಿದೆ. ಪಾಕಿಸ್ತಾನ ಕ್ರಿಕೆಟಿಗ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದಕ್ಕೆ ಕೆಲ ಭಾರತೀಯ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾರ್ಚ್ 12ರಂದು ನಡೆದ ಹರಾಜಿನಲ್ಲಿ ಎಸ್‌ಆರ್‌ಎಚ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ತಂಡ ಅಬ್ರಾರ್ ಅವರನ್ನು ಸುಮಾರು £1,90,000 (ಸುಮಾರು 2.34 ಕೋಟಿ) ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಅಭಿಮಾನಿಗಳು ತಂಡದ … Continue reading ಸನ್‌ರೈಸರ್ಸ್ ಮೇಲೆ ಹೆಚ್ಚಿದ ಒತ್ತಡ: ಖರೀದಿಸಿದ ಪಾಕ್ ಆಟಗಾರನಿಗೆ ಗೇಟ್ ಪಾಸ್ ಕೊಡೋಕೆ ಇದೆ ಹಲವು ಸಮಸ್ಯೆ
Copy and paste this URL into your WordPress site to embed
Copy and paste this code into your site to embed