ಬೆಲೆ ಏರಿಕೆ ಅನಿವಾರ್ಯ, ಕೇಂದ್ರ ಹಣ ನೀಡಿದರೆ ದರ ಹೆಚ್ಚಿಸಲ್ಲ: ಕೇಂದ್ರದತ್ತ ಬೆರಳು ತೋರಿಸಿದ ಡಿಸಿಎಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಬೆಲೆ ಏರಿಕೆ ವಿಚಾರವಾಗಿ ರಾಜಕೀಯ ಸಮರ ಜೋರಾಗಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಪರಮೇಶ್ವರ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಬೆಲೆ ಹೆಚ್ಚಳ ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅನುದಾನ ಮತ್ತು ಹಣಕಾಸಿನ ನೆರವನ್ನು ಸಮರ್ಪಕವಾಗಿ ಒದಗಿಸಿದರೆ ದರ ಏರಿಸುವ ಅಗತ್ಯವೇ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದರು. ರಾಜ್ಯ ಸರ್ಕಾರಕ್ಕೆ ಕೆಲವು ಆರ್ಥಿಕ ಒತ್ತಡಗಳಿದ್ದು, ಈ … Continue reading ಬೆಲೆ ಏರಿಕೆ ಅನಿವಾರ್ಯ, ಕೇಂದ್ರ ಹಣ ನೀಡಿದರೆ ದರ ಹೆಚ್ಚಿಸಲ್ಲ: ಕೇಂದ್ರದತ್ತ ಬೆರಳು ತೋರಿಸಿದ ಡಿಸಿಎಂ
Copy and paste this URL into your WordPress site to embed
Copy and paste this code into your site to embed