‘ಪ್ರಧಾನಿಗೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವ ಹವ್ಯಾಸ’: ನೀಟ್, ರಾಮಮಂದಿರ ವಿವಾದಕ್ಕೆ ಕ್ಷಮೆ ಕೇಳಲು ʼಕೈʼ ನಾಯಕನ ಆಗ್ರಹ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ತರಂತೆ ನಟಿಸುವ ‘ವಿಕ್ಟಿಮ್ ಕಾರ್ಡ್’ ಪ್ಲೇ ಮಾಡುವುದನ್ನು ಆನಂದಿಸುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ರಾಮಮಂದಿರ ಟ್ರಸ್ಟ್‌ನ ದೇಣಿಗೆ ವಿವಾದ ಮತ್ತು 2016ರ ನೋಟು ಅಮಾನ್ಯೀಕರಣದಂತಹ ಗಂಭೀರ ವಿಷಯಗಳ ಬಗ್ಗೆ ಪ್ರಧಾನಿ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಪ್ರಧಾನಿಯವರು ತಮ್ಮ … Continue reading ‘ಪ್ರಧಾನಿಗೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವ ಹವ್ಯಾಸ’: ನೀಟ್, ರಾಮಮಂದಿರ ವಿವಾದಕ್ಕೆ ಕ್ಷಮೆ ಕೇಳಲು ʼಕೈʼ ನಾಯಕನ ಆಗ್ರಹ‌