ಪ್ರಧಾನಿ ಮೋದಿ ಮಿತವ್ಯಯ ಸೂತ್ರ: ಯಾವ ಯಾವ ರಾಜ್ಯದಲ್ಲಿ ಏನೇನಾಗಿದೆ ಸರ್ಕಾರಗಳಿಂದ ಕ್ರಮ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲ್ಲಿ ಯುದ್ಧದ ಕಾರಣದಿಂದ ಜಾಗತಿಕವಾಗಿ ಇಂಧನ ಪೂರೈಕೆ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೀಡಿರುವ ಮಿತವ್ಯಯ ಸೂತ್ರಕ್ಕೆ ದೇಶದ ಹೆಚ್ಚಿನ ರಾಜ್ಯಗಳು ಉತ್ತಮ ಸ್ಪಂದನೆ ನೀಡಿವೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವೇ ಮಾದರಿಯಾಗಿದ್ದು, ಪ್ರಧಾನಿಯವರ ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಶೇ. 50 ರಷ್ಟು ಕಡಿತಗೊಳಿಸಲಾಗಿದ್ದರೆ, ನಿತ್ಯದ ಅಲ್ಪಾವಧಿ ಪಯೋಗಕ್ಕಾಗಿ ಎಲೆಕ್ಟ್ರಿಕ್ ವಾಹನಗಳನ್ನು ತಕ್ಷಣವೇ ಬಳಸುವುದನ್ನು ಕಡ್ಡಾಯಗೊಳಿಸಿದೆ. ಇದಲ್ಲದೆ ಉನ್ನತ ದರ್ಜೆಯ ಕೇಂದ್ರ ಸಚಿವ ಸಂಪುಟದ ಸಚಿವರ ಭದ್ರತಾ ಬೆಂಗಾವಲು ವಾಹನಗಳಲ್ಲಿ … Continue reading ಪ್ರಧಾನಿ ಮೋದಿ ಮಿತವ್ಯಯ ಸೂತ್ರ: ಯಾವ ಯಾವ ರಾಜ್ಯದಲ್ಲಿ ಏನೇನಾಗಿದೆ ಸರ್ಕಾರಗಳಿಂದ ಕ್ರಮ?
Copy and paste this URL into your WordPress site to embed
Copy and paste this code into your site to embed