ಟೀಂ ಇಂಡಿಯಾ ಕದತಟ್ಟಿದ ಪ್ರಿನ್ಸ್ ಯಾದವ್: ಟಿ20 ತಂಡದಲ್ಲಿ ಆಡೋ ಹಿಂಟ್ ಕೊಟ್ಟ BCCI

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ ಈ ಆವೃತ್ತಿಯಲ್ಲಿ ತಂಡವಾಗಿ ಲಕ್ನೋ ಸೂಪರ್‌ಜೈಂಟ್ಸ್ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಕೆಲ ಆಟಗಾರರ ವೈಯಕ್ತಿಕ ಆಟ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಅದರಲ್ಲೂ ಯುವ ವೇಗಿ ಪ್ರಿನ್ಸ್ ಯಾದವ್ ತಮ್ಮ ಶಿಸ್ತುಬದ್ಧ ಬೌಲಿಂಗ್ ಮೂಲಕ ವಿಶೇಷ ಮೆಚ್ಚುಗೆ ಗಳಿಸಿದ್ದಾರೆ. ಪ್ರಮುಖ ಕ್ಷಣಗಳಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯದಿಂದ ಅವರು ಇದೀಗ ರಾಷ್ಟ್ರೀಯ ತಂಡದ ಆಯ್ಕೆ ಚರ್ಚೆಯಲ್ಲಿದ್ದಾರೆ. ಈ ಸೀಸನ್‌ನಲ್ಲಿ ಲಕ್ನೋ ಪರ ಆಡಿದ 10 ಪಂದ್ಯಗಳಲ್ಲಿ ಪ್ರಿನ್ಸ್ ಯಾದವ್ 16 ವಿಕೆಟ್ ಪಡೆದು … Continue reading ಟೀಂ ಇಂಡಿಯಾ ಕದತಟ್ಟಿದ ಪ್ರಿನ್ಸ್ ಯಾದವ್: ಟಿ20 ತಂಡದಲ್ಲಿ ಆಡೋ ಹಿಂಟ್ ಕೊಟ್ಟ BCCI