ಕಲಬುರಗಿ ಜೈಲಿನಿಂದ ಕೈದಿಗಳು ಎಸ್ಕೇಪ್: ಭದ್ರತಾ ಲೋಪ ಹಿನ್ನೆಲೆ 8 ಅಧಿಕಾರಿಗಳು ಸಸ್ಪೆಂಡ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂಭವಿಸಿದ ಮಹಾ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಸಿನಿಮೀಯ ಶೈಲಿಯಲ್ಲಿ ಮೂವರು ಕೈದಿಗಳು ಜೈಲಿನಿಂದ ಪರಾರಿಯಾದ ಬೆನ್ನಲ್ಲೇ, ಕರ್ತವ್ಯ ಲೋಪದ ಆರೋಪದ ಮೇಲೆ ಒಟ್ಟು 8 ಜೈಲಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಮಂಗಳವಾರ ಮಧ್ಯರಾತ್ರಿ ಹೈಡ್ರಾಮಾ: ಮಂಗಳವಾರ ಮಧ್ಯರಾತ್ರಿ ಜೈಲಿನ ಕಾವಲುಗಾರರ ಕಣ್ಣು ತಪ್ಪಿಸಿ ಮೂವರು ಕೈದಿಗಳು ಥೇಟ್ ಸಿನಿಮಾ ಮಾದರಿಯಲ್ಲೇ ಜೈಲಿನಿಂದ ಎಸ್ಕೇಪ್ ಆಗಿದ್ದರು. ಬುಧವಾರ ಮುಂಜಾನೆ ಕೈದಿಗಳ … Continue reading ಕಲಬುರಗಿ ಜೈಲಿನಿಂದ ಕೈದಿಗಳು ಎಸ್ಕೇಪ್: ಭದ್ರತಾ ಲೋಪ ಹಿನ್ನೆಲೆ 8 ಅಧಿಕಾರಿಗಳು ಸಸ್ಪೆಂಡ್!
Copy and paste this URL into your WordPress site to embed
Copy and paste this code into your site to embed