ಡೊನಾಲ್ಡ್‌ ಟ್ರಂಪ್‌ ಮನೆಯ ಸಮೀಪವೇ ಖಾಸಗಿ ವಿಮಾನ ಪತನ : ಒಂಬತ್ತು ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿವಾಸದ ಸಮೀಪವೇ ಖಾಸಗಿ ವಿಮಾನವೊಂದು ಪತನವಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಟ್ರಂಪ್‌ ಅವರ ಮಾರ್‌-ಎ-ಲಾಗೋ ರೆಸಾರ್ಟ್‌ನಿಂದ ಕೆಲವೇ ಮೈಲುಗಳ ದೂರದಲ್ಲಿ ವಿಮಾನ ಪತನವಾಗಿದೆ. ಟೆಕ್ಸಾಸ್‌ನ ಆಸ್ಟಿನ್‌ ಬರ್ಗ್‌ಸ್ಟೋರ್ಮ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್‌ಗೆ ತೆರಳುತ್ತಿದ್ದ ಲಿಯರ್‌ಜೆಟ್‌ ಹೆಸರಿನ ವಿಮಾನ ಪಾಮ್‌ ಬೀಚ್‌ ಕೌಂಟಿಯ ಗ್ರೀನ್‌ ಏಕರ್ಸ್‌ ಬಳಿ ಕೆಳಮುಖವಾಗಿ ವೇಗವಾಗಿ ಧರೆಗೆ ಅಪ್ಪಳಿಸಿದೆ. ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್‌ನಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿರುವ ಪಾಮ್ … Continue reading ಡೊನಾಲ್ಡ್‌ ಟ್ರಂಪ್‌ ಮನೆಯ ಸಮೀಪವೇ ಖಾಸಗಿ ವಿಮಾನ ಪತನ : ಒಂಬತ್ತು ಮಂದಿ ದುರ್ಮ*ರಣ