CINE | ಪ್ರಿಯಾಂಕಾ-ಆಲಿಯಾ & ಕಟ್ರೀನಾ ಸಿನಿಮಾ ಸೆಟ್ಟೇರ್ತಾನೇ ಇಲ್ಲ! ಫರ್ಹಾನ್‌ ಅಖ್ತರ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಪ್ರಿಯಾಂಕಾ ಚೋಪ್ರಾ, ಕಟ್ರೀನಾ ಕೈಫ್‌ ಹಾಗೂ ಆಲಿಯಾ ಭಟ್‌ ನಟಿಸಬೇಕಿದ್ದ ಜೀ ಲೇ ಝರಾ ಸಿನಿಮಾ ಸೆಟ್ಟೇರುತ್ತಲೇ ಇಲ್ಲ ಎಂದು ನಿರ್ದೇಶಕ ಫರ್ಹಾನ್‌ ಅಖ್ತರ್‌ ಹೇಳಿದ್ದಾರೆ. ಈ ಸಿನಿಮಾ ಸೆಟ್ಟೇರುವ ಬಗ್ಗೆ ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಸಿನಿಮಾ ಮಾತ್ರ ಹೊರಗೆ ಬಂದಿರಲಿಲ್ಲ. ಮೂರು ಘಟಾನುಘಟಿ ನಟಿಯರನ್ನು ಇಟ್ಟುಕೊಂಡು ಸಿನಿಮಾ ಮಾಡೋದು ಅಂದ್ರೆ ತಮಾಷೆ ಅಲ್ಲ ಎಂದು ಫರ್ಹಾನ್‌ ಹೇಳಿದ್ದಾರೆ. ಕ್ಲಾಸಿಕ್‌ ಸಿನಿಮಾವಾದ ಝಿಂದಗಿ ನಾ ಮಿಲೇಗಿ ದುಬಾರಾ ರೀತಿಯ ಕತೆ … Continue reading CINE | ಪ್ರಿಯಾಂಕಾ-ಆಲಿಯಾ & ಕಟ್ರೀನಾ ಸಿನಿಮಾ ಸೆಟ್ಟೇರ್ತಾನೇ ಇಲ್ಲ! ಫರ್ಹಾನ್‌ ಅಖ್ತರ್‌ ಹೇಳಿದ್ದೇನು?