CINEMA | ‘ಪ್ರಿಯಾಂಕಾ ಬಾಲಿವುಡ್ ಬಿಡೋಕೆ ಕರಣ್ ಜೋಹರ್ ಕಾರಣ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡೋದಕ್ಕೆ ಇಲ್ಲಿನ ರಾಜಕೀಯವೇ ಕಾರಣ, ನನಗೆ ಚಾನ್ಸ್ ಸಿಗದ ಹಾಗೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಪ್ರಿಯಾಂಕಾ ಪರ ಬ್ಯಾಟ್ ಬೀಸಿದ ಕಂಗನಾ ರಣೌತ್ ಇದು ಬೇರಾರು ಅಲ್ಲ ಕರಣ್ ಜೋಹರ್, ಪ್ರಿಯಾಂಕಾ ಹಾಲಿವುಡ್‌ಗೆ ಹಾರೋದಕ್ಕೆ ಇವರೇ ಕಾರಣ ಎಂದು ಹೇಳಿದ್ದಾರೆ.

ಕರಣ್ ಜೋಹರ್ ನಿಮ್ಮನ್ನು ಬ್ಯಾನ್ ಮಾಡಿದ್ದರು, ಎಲ್ಲರೂ ಗುಂಪು ಕಟ್ಟಿಕೊಂಡು ನಿಮ್ಮನ್ನು ದೂರ ತಳ್ಳಿದರು ಎಂದು ಪ್ರಿಯಾಂಕಾಗೆ ಹೇಳಿದ್ದಾರೆ. ಕರಣ್ ಜೋಹರ್ ವಿಷಯ ಬಂದಾಗ ಮಾತನಾಡಲು ಇರುವ ಯಾವ ಅವಕಾಶವನ್ನೂ ಕಳೆದುಕೊಳ್ಳದ ಕಂಗನಾ ಈ ಬಾರಿ ಕೂಡ ಕರಣ್ ಜೋಹರ್‌ದೇ ತಪ್ಪು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!