ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಬೈಲ್’ಗೆ Bluetooth ಕನೆಕ್ಟ್ ಆಗುತ್ತಿಲ್ಲವೇ? ಹಾಗಿದ್ದರೇ ಸರಿ ಮಾಡೋದು ಹೇಗೆ ಅಂತ ನೋಡಿ

ಈಗಿನ ಕಾಲದಲ್ಲಿ ಮೊಬೈಲ್ ಕಿವಿಗೆ ಇಟ್ಟು ಮಾತಾಡೋದೆ ಕಷ್ಟ ಆಗಿದೆ. ಯಾಕೆಂದರೆ ಎಲ್ಲರೂ ಈಗ ಬ್ಲೂಟೂತ್ ಮೊರೆ ಹೋಗಿದ್ದಾರೆ. ಆದರೆ ಕೆಲವೊಮ್ಮೆ ಈ ಬ್ಲೂಟೂತ್ ಮೊಬೈಲ್ ಗೆ ಕನೆಕ್ಟ್ ಆಗೋದೇ ಇಲ್ಲ. ಹಾಗಿದ್ದರೆ ಈ ಕನೆಕ್ಷನ್ ಸರಿ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಬ್ಲೂಟೂತ್ ಆನ್ ಮಾಡಿ:
ಕೆಲವೊಮ್ಮ ಬ್ಲೂಟೂತ್ ಆಟೋಮೆಟಿಕ್ ಆಫ್ ಆಗಿ ಬಿಟ್ಟಿರುತ್ತದೆ. ಇಂತಹ ಸಮಯದಲ್ಲಿ ಒಮ್ಮೆ ಆನ್ ಆಗಿದ್ಯಾ ನೋಡಿಕೊಳ್ಳಿ.

ಸೆಟ್ಟಿಂಗ್ಸ್:
ಕೆಲವೊಮ್ಮೆ ಸೆಟ್ಟಿಂಗ್ಸ್ ನಲ್ಲಿ ಬ್ಲೂಟೂತ್ ಕನೆಕ್ಟ್ ಆಗೋದಕ್ಕೆ ಕೆಲವು ನಿಯಮಗಳನ್ನು ನಾವೇ ಆಯ್ಕೆ ಮಾಡಿರುತ್ತೇವೆ. ಅದರಲ್ಲಿ ಸ್ವಲ್ಪ ವ್ಯತ್ಯಾಸ ಮಾದರೂ ಬ್ಲೂಟೂತ್ ಕನೆಕ್ಟ್ ಆಗೋದಿಲ್ಲ. ಒಮ್ಮೆ ನೋಡಿ.

ಹತ್ತಿರ ಇದೆಯಾ ಗಮನಿಸಿ:
ನೀವು ಬ್ಲೂಟೂತ್ ಕನೆಕ್ಟ್ ಮಾಡಬೇಕಿರುವ ಮೊಬೈಲ್ ಹಾಗೂ ಬ್ಲೂಟೂತ್ ಡಿವೈಸ್ ಅನ್ನು ಹತ್ತಿರ ಇರುವಂತೆ ನೋಡಿಕೊಳ್ಳಿ.

ಬೇರೆ ಬ್ಲೂಟೂತ್ ಕನೆಕ್ಷನ್ ರಿಮೂವ್ ಮಾಡಿ:
ಕೆಲವೊಮ್ಮೆ ಮೊಬೈಲ್ ಬೇರೆಯವರ ಬ್ಲೂಟೂತ್ ಗೆ ಕನೆಕ್ಟ್ ಆಇರುತ್ತದೆ. ಇದರಿಂದ ಇದು ಮತ್ತೆ ಅದೇ ಡಿವೈಸ್ ಗೆ ಕನೆಕ್ಟ್ ಆಗುವ ಸಾಧ್ಯತೆ ಇರುತ್ತದೆ.

ಚಾರ್ಜ್ ಮಾಡಿ:
ನಿಮ್ಮ ಬ್ಲೂಟೂತ್ ಅಥವಾ ಮೊಬೈಲ್ ನಲ್ಲಿ ಚಾರ್ಜ್ ಇಲ್ಲವಾದರೆ ಕೆಲವು ಡಿವೈಸ್ ಗಳು ಕನೆಕ್ಟ್ ಆಗುವುದಿಲ್ಲ. ಹಾಗಾಗಿ ಅವುಗಳಲ್ಲಿ ಚಾರ್ಜ್ ಇದೆಯಾ ನೋಡಿಕೊಳ್ಳಿ.

ರೀಕನೆಕ್ಟ್ ಮಾಡಿ:
ಕೆಲವೊಮ್ಮೆ ಮೊಬೈಲ್ ಗಳು ಡೆಟಾದಿಂದ ಮಿಸ್ ಆಗಿರುತ್ತದೆ. ಹಾಗಾಗಿ ಫರ್ಗೆಟ್ ಡಿವೈಸ್ ಅಥವಾ ಅನ್ ಪೇರ್ ಮಾಡಿ ಮತ್ತೆ ಪೇರ್ ಮಾಡಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss