ಕಾಲೇಜಿಗೆ ಹೊರಟ ಪ್ರೊಫೆಸರ್ ಅಡಿಕೆ ತೋಟದಲ್ಲಿ ಶವವಾಗಿ ಪತ್ತೆ, ಇದು ಸಹಜ ಸಾವಲ್ಲ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಪ್ರೊಫೆಸರ್ ಒಬ್ಬರು ಅಡಿಕೆ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ್ ಕುಮಾರ್ ಮೃತದೇಹ ಅಡಿಕೆ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಮನೆಯಿಂದ ಹೊರಟ ಸುರೇಶ್ ಕುಮಾರ್ ಮದುವೆಗೆ ಹೋಗ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ಭಾನುವಾರ ಬೆಳಗ್ಗೆ ಅವರದ್ದೇ ಅಡಿಕೆ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಕ್ಕಪಕ್ಕದ ತೋಟದವರು ಬೆಂಕಿಯಲ್ಲಿ ದೇಹ ಉರಿಯುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ … Continue reading ಕಾಲೇಜಿಗೆ ಹೊರಟ ಪ್ರೊಫೆಸರ್ ಅಡಿಕೆ ತೋಟದಲ್ಲಿ ಶವವಾಗಿ ಪತ್ತೆ, ಇದು ಸಹಜ ಸಾವಲ್ಲ!
Copy and paste this URL into your WordPress site to embed
Copy and paste this code into your site to embed