ವಿಡಿಯೋ ಸುದ್ದಿಕತೆ: ಮೋದಿ ಮತ್ತು ಯೋಗಿ ನಡುವೆ ಬಿರುಕು ಎಂಬ ಪ್ರಚಾರದ ಪ್ರಾಣ ತೆಗೆದ ಚಿತ್ರ

0
343

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಪ್ರಧಾನಿ ನರೇಂದ್ರ ಮೋದಿ ಇವರ ನಡುವೆ ಭಿನ್ನಾಭಿಪ್ರಾಯಗಳಿವೆ, ಆಂತರಿಕ ಸಂಘರ್ಷಗಳಿವೆ ಎಂಬ ವ್ಯಾಖ್ಯಾನವೊಂದನ್ನು ಮಾಧ್ಯಮದ ಒಂದು ವರ್ಗ ಕಟ್ಟುತ್ತ ಬಂತು. ಒಂದೇ ಒಂದು ಚಿತ್ರ ಅಂಥ ವ್ಯಾಖ್ಯಾನಗಳನ್ನೆಲ್ಲ ಪುಡಿ ಮಾಡಿತು. ವಿವರಣೆಗಾಗಿ ವಿಡಿಯೇ ನೋಡಿ.

LEAVE A REPLY

Please enter your comment!
Please enter your name here