ಆಸ್ತಿ ವಂಚನೆ, ಒಪ್ಪಿಗೆ ಪತ್ರ ದುರುಪಯೋಗ, ತಲಾಕ್ : ಟಿ.ಎಂ ಶಾಹಿದ್ ತೆಕ್ಕಿಲ್ ವಿರುದ್ಧ ಪತ್ನಿಯ ಗಂಭೀರ ಆರೋಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಪಿಸಿಸಿ ಕಾರ್ಯದರ್ಶಿ ಕನಿಷ್ಠ ವೇತನ ಸಲಹಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ತಮ್ಮ ಪತ್ನಿಗೆ ಆಸ್ತಿ ಹಾಗೂ ದಾಖಲೆ ಪತ್ರಗಳಲ್ಲಿ ಅಕ್ರಮವೆಸೆಗಿ ಅಧಿಕಾರ ದುರಪಯೋಗಪಡಿಸಿ ತಲಾಕ್ ನೀಡಿ ಇನ್ನೊಂದು ಮದುವೆಗೆ ಸಿದ್ದರಾಗುತ್ತಿದ್ದಾರೆ ಎಂದು ಪತ್ನಿ ಶಮಾ ಶಾಹೀದ್ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 25 ವರ್ಷಗಳ ನಾವು ದಂಪತಿಯಾಗಿದ್ದೇವೆ. ಇದರಲ್ಲಿ 9 ವರ್ಷಗಳಿಂದ ತಾನು ತಾಯಿಯ ಮನೆಯಲ್ಲೆ ವಾಸಿಸುತ್ತಿದ್ದೇನೆ. ತಂದೆಯವರು ಕೇರಳ ರಾಜ್ಯದಲ್ಲಿನ ಜಮೀನು ಮಾರಿ … Continue reading ಆಸ್ತಿ ವಂಚನೆ, ಒಪ್ಪಿಗೆ ಪತ್ರ ದುರುಪಯೋಗ, ತಲಾಕ್ : ಟಿ.ಎಂ ಶಾಹಿದ್ ತೆಕ್ಕಿಲ್ ವಿರುದ್ಧ ಪತ್ನಿಯ ಗಂಭೀರ ಆರೋಪ
Copy and paste this URL into your WordPress site to embed
Copy and paste this code into your site to embed