ನೇಪಾಳದಲ್ಲಿ ಮತ್ತೆ ಜನಾಕ್ರೋಶ: ಬಾಲೆನ್ ಶಾ ಸರ್ಕಾರದ ವಿರುದ್ಧ ಬೀದಿಗಿಳಿದ Gen-Z

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಸರ್ಕಾರದ ವಿರುದ್ಧ ಜನರ ಅಸಮಾಧಾನ ಭುಗಿಲೆದ್ದಿದೆ. ಕೊಳೆಗೇರಿ ನಿವಾಸಿಗಳನ್ನು ಸೂಕ್ತ ಪುನರ್ವಸತಿ ವ್ಯವಸ್ಥೆಯಿಲ್ಲದೆ ತೆರವುಗೊಳಿಸಿರುವ ಕ್ರಮವನ್ನು ವಿರೋಧಿಸಿ ನೂರಾರು ಯುವಕರು ಮತ್ತು ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಅಧಿಕಾರಕ್ಕೆ ಬಂದ ಪ್ರಧಾನಿ ಬಾಲೆನ್ ಶಾ ನೇತೃತ್ವದ ಸರ್ಕಾರಕ್ಕೆ ಇದು ಹೊಸ ತಲೆನೋವಾಗಿ ಪರಿಣಮಿಸಿದೆ. ಪುನರ್ವಸತಿ ಇಲ್ಲದೇ ತೆರವು ಆರೋಪ ಪ್ರತಿಭಟನಾಕಾರರ ಆರೋಪದಂತೆ, ಸಾವಿರಾರು ಭೂಮಿಹೀನರು ಮತ್ತು ಕೊಳೆಗೇರಿ ನಿವಾಸಿಗಳ ತಾತ್ಕಾಲಿಕ ವಸತಿಗಳನ್ನು ತೆರವುಗೊಳಿಸಲಾಗಿದ್ದು, ಸುಮಾರು … Continue reading ನೇಪಾಳದಲ್ಲಿ ಮತ್ತೆ ಜನಾಕ್ರೋಶ: ಬಾಲೆನ್ ಶಾ ಸರ್ಕಾರದ ವಿರುದ್ಧ ಬೀದಿಗಿಳಿದ Gen-Z