ಹೊಸದಿಗಂತ ವರದಿ,ಕಲಬುರಗಿ:
ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಶ್ರೀಧರ್ ಪವಾರ್ ಎಂಬಾತನನ್ನು ಬಂಧಿಸುವಲ್ಲಿ ಸಿಐಡಿ ಪೋಲಿಸ್ ಯಶಸ್ವಿಯಾಗಿದ್ದಾರೆ.
ಒಟ್ಟು ಇಲ್ಲಿಯವರೆಗೆ ಬಂಧಿತ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, ಭಾನುವಾರ ಇಬ್ಬರನ್ನು ಸಿಐಡಿ ಬಲೆಗೆ ಬಿದ್ದಂಗ ಆಗಿದೆ.
ಇಡೀ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಬಯಲು ಮಾಡಿದ್ದು,ಶ್ರೀಧರ್ ಪವಾರ್, ಮೊದಲು ಬಂಧಿತನಾದ ವಿರೇಶ್ ಓಎಂಆರ ಶೀಟ್ ಬಯಲು ಮಾಡಿದ್ದನು.ಓಎಂಆರ ಶೀಟ್ ಬಯಲು ಮಾಡಿ ಅಕ್ರಮವನ್ನು ಬಯಲಿಗೆ ಎಳೆದಿದ್ದನು..