SHOCKING | ಸರ್ಪ್ರೈಸ್ ಎಂದು ಚಾಕು ಮುರಿಯುವವರೆಗೂ ಗರ್ಲ್‌ಫ್ರೆಂಡ್‌ನ್ನು ಚುಚ್ಚಿ ಕೊಂದ ಸೈಕೋ ಪ್ರೇಮಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂತಹ ಸುದ್ದಿಗಳನ್ನು ಓದಿದಾಗ ಅಥವಾ ಕೇಳಿದಾಗ ಭೂಮಿಯ ಮೇಲೆ ಎಂತೆಂಥಾ ರೀತಿಯ ಜನರು ಇರುತ್ತಾರೆ, ಎಂಥ ಕೆಟ್ಟ ಜಗತ್ತಿನಲ್ಲಿ ಬದುಕುತ್ತಿದ್ದೇವಾ ಎಂದು ಜುಗುಪ್ಸೆ ಬರುತ್ತದೆ. ಇಲ್ಲೊಬ್ಬ ಯುವಕ ತನ್ನ ಗರ್ಲ್‌ಫ್ರೆಂಡ್‌ನ್ನು ಭೀಕರವಾಗಿ ಕೊಲೆ ಮಾಡಿ ಖುಷಿಪಟ್ಟಿದ್ದಾನೆ. ಈ ಘಟನೆಯಿಂದಾಗಿ ಇಡೀ ಮುಂಬೈ ಹೆದರಿದೆ. ಬಾಯ್‌ಫ್ರೆಂಡ್ ಮಾಡಿಕೊಳ್ಳಲು ಹೆಣ್ಣುಮಕ್ಕಳು ಹೆದರುವಂತಾಗಿದೆ. ಇಂದೋರ್‌ನ ದ್ವಾರಕಾಪುರಿಯ ಎಂಬಿಎ ವಿದ್ಯಾರ್ಥಿ ಪಿಯೂಷ್ ಧಮ್ನೋಟಿಯಾ ತನ್ನ ಗರ್ಲ್‌ಫ್ರೆಂಡ್‌ನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಸರ್ಪ್ರೈಸ್ ಎಂದು ಹೇಳಿ ಆಕೆಯ ಉಸಿರುಗಟ್ಟಿಸಿ ಎದೆಯ … Continue reading SHOCKING | ಸರ್ಪ್ರೈಸ್ ಎಂದು ಚಾಕು ಮುರಿಯುವವರೆಗೂ ಗರ್ಲ್‌ಫ್ರೆಂಡ್‌ನ್ನು ಚುಚ್ಚಿ ಕೊಂದ ಸೈಕೋ ಪ್ರೇಮಿ!
Copy and paste this URL into your WordPress site to embed
Copy and paste this code into your site to embed