spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಫಿಶ್ ಫ್ರೈ ಜೊತೆಗೆ ಇರಲೇಬೇಕು ಪುದೀನ ಚಟ್ನಿ, ಹೇಗೆ ಮಾಡೋದು ನೋಡಿ..

- Advertisement -Nitte

ಫಿಶ್ ಫ್ರೈ ಅಥವಾ ಕಬಾಬ್ ಮಾಡಿದಾಗ ಅದರ ಜೊತೆಗೆ ಗ್ರೀನ್ ಚಟ್ನಿ ಇಲ್ಲದೇ ಹೋದ್ರೆ ಟೇಸ್ಟಿ ಅನಿಸೋದೇ ಇಲ್ಲ. ಟೇಸ್ಟಿಯಾದ ಗ್ರೀನ್ ಚಟ್ನಿ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ..

ಸಾಮಾಗ್ರಿಗಳು
ಪುದೀನ
ಕೊತ್ತಂಬರಿ
ಹಸಿಮೆಣಸು
ಜೀರಿಗೆ
ಚಾಟ್ ಮಸಾಲಾ
ನಿಂಬೆಹುಳಿ

ಮಾಡುವ ವಿಧಾನ

ಮಿಕ್ಸಿಗೆ ಈ ಎಲ್ಲ ಸಾಮಾಗ್ರಿಗಳನ್ನು ಹಾಕಿ. ಸ್ವಲ್ಪ ನೀರು ಹಾಗೂ ಉಪ್ಪು ಸೇರಿಸಿ.
ಫಿಶ್ ಫ್ರೈ ಜೊತೆಗೆ ಹಸಿ ಈರುಳ್ಳಿ ಹಾಗೂ ಈ ಚಟ್ನಿ ತುಂಬಾ ಟೇಸ್ಟ್ ನೀಡುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss