ಪಲ್ಯ, ಗ್ರೇವಿ & More 58 | ಹಸಿ ಪಪ್ಪಾಯಿ ಪಲ್ಯ: ರುಚಿ ಜೊತೆಗೆ ಆರೋಗ್ಯಕ್ಕೂ ಬೆಸ್ಟ್ ರೆಸಿಪಿ

ಹಸಿ ಪಪ್ಪಾಯಿ ಪಲ್ಯ ತಿಂದಿದ್ದೀರಾ? ಹಸಿ ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ A ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗುವ ಪೋಷಕಾಂಶಗಳು ಸಮೃದ್ಧವಾಗಿವೆ. ಅನ್ನ, ಸಾಂಬಾರ್ ಅಥವಾ ಚಪಾತಿಯ ಜೊತೆಗೆ ಈ ಪಲ್ಯ ತುಂಬಾ ಚೆನ್ನಾಗಿ ಹೊಂದುತ್ತದೆ. ರುಚಿನೂ ಚೆನ್ನಾಗಿರುತ್ತೆ. ಬೇಕಾಗುವ ಪದಾರ್ಥಗಳು: ಹಸಿ ಪಪ್ಪಾಯಿ – 1 ಕಪ್ ಎಣ್ಣೆ – 2 ಟೀ ಸ್ಪೂನ್ಸಾಸಿವೆ – 1/2 ಟೀ ಸ್ಪೂನ್ಉದ್ದಿನ ಬೇಳೆ – 1 ಟೀ ಸ್ಪೂನ್ಕಡಲೆ ಬೇಳೆ – 1 ಟೀ ಸ್ಪೂನ್ಹಸಿಮೆಣಸಿನಕಾಯಿ – 2 (ಚೂರು … Continue reading ಪಲ್ಯ, ಗ್ರೇವಿ & More 58 | ಹಸಿ ಪಪ್ಪಾಯಿ ಪಲ್ಯ: ರುಚಿ ಜೊತೆಗೆ ಆರೋಗ್ಯಕ್ಕೂ ಬೆಸ್ಟ್ ರೆಸಿಪಿ