ಪಲ್ಯ, ಗ್ರೇವಿ & More 22 | ಜಿಂಜರ್ ಚಿಕನ್ ಮಸಾಲಾ: ಮನೆಯಲ್ಲೇ ರೆಸ್ಟೋರೆಂಟ್ ಸ್ಟೈಲ್ ರುಚಿ
ಚಿಕನ್ ಪ್ರಿಯರಿಗೆ ಜಿಂಜರ್ ಚಿಕನ್ ಮಸಾಲಾ ಒಂದು ವಿಶೇಷವಾದ ರುಚಿ ನೀಡುವ ಡಿಶ್. ರೊಟ್ಟಿ, ಚಪಾತಿ, ನಾನ್ ಅಥವಾ ಅನ್ನದ ಜೊತೆ ಇದನ್ನು ಸವಿಯಬಹುದು. ಮನೆಲ್ಲೇ ಸುಲಭವಾಗಿ ರೆಸ್ಟೋರೆಂಟ್ ಸ್ಟೈಲ್ ರುಚಿಯಲ್ಲಿ ಈ ಜಿಂಜರ್ ಚಿಕನ್ ಮಸಾಲಾ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು: ಚಿಕನ್ – 500 ಗ್ರಾಂಶುಂಠಿ (ಜಜ್ಜಿದ್ದು) – 3 ಟೇಬಲ್ ಸ್ಪೂನ್ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್ಈರುಳ್ಳಿ (ಸಣ್ಣಗೆ ಕತ್ತರಿಸಿದ) – 2ಟೊಮೇಟೊ (ಸಣ್ಣಗೆ ಕತ್ತರಿಸಿದ) – 2ಹಸಿಮೆಣಸು – 2ಅರಿಶಿನ ಪುಡಿ … Continue reading ಪಲ್ಯ, ಗ್ರೇವಿ & More 22 | ಜಿಂಜರ್ ಚಿಕನ್ ಮಸಾಲಾ: ಮನೆಯಲ್ಲೇ ರೆಸ್ಟೋರೆಂಟ್ ಸ್ಟೈಲ್ ರುಚಿ
Copy and paste this URL into your WordPress site to embed
Copy and paste this code into your site to embed