ಪುಣೆ ಪೋರ್ಷೆ ಅಪಘಾತ: ಮೂವರು ಆರೋಪಿಗಳಿಗೆ ‘ಸುಪ್ರೀಂ’ ಜಾಮೀನು ಮಂಜೂರು!
ಹೊಸದಿಗಂತ ಡಿಜಿಟಲ್ ಡೆಸ್ಕ್: 2024 ರ ಪುಣೆ ಪೋರ್ಷೆ ಅಪಘಾತದ ಪ್ರಕರಣದಲ್ಲಿ ಆರೋಪಿಯ ರಕ್ತದ ಮಾದರಿಗಳನ್ನು ಬದಲಿಸಿದ್ದ ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಪೋರ್ಷೆ ಅಪಘಾತದಲ್ಲಿ ಟೆಕ್ಕಿಗಳಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಸಾವನ್ನಪ್ಪಿದ್ದರು. ಆರೋಪಿಗಳಾದ ಆದಿತ್ಯ ಅವಿನಾಶ್ ಸೂದ್, ಆಶಿಶ್ ಸತೀಶ್ ಮಿತ್ತಲ್ ಮತ್ತು ಅಮರ್ ಸಂತೋಷ್ ಗಾಯಕ್ವಾಡ್ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತನ ರಕ್ತದ ಮಾದರಿ ಬದಲಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭೂಯಾನ್ … Continue reading ಪುಣೆ ಪೋರ್ಷೆ ಅಪಘಾತ: ಮೂವರು ಆರೋಪಿಗಳಿಗೆ ‘ಸುಪ್ರೀಂ’ ಜಾಮೀನು ಮಂಜೂರು!
Copy and paste this URL into your WordPress site to embed
Copy and paste this code into your site to embed