Thursday, August 18, 2022

Latest Posts

ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದೇ ರಿಲೀಸ್ ಆಯ್ತು ಜೇಮ್ಸ್ ಪೋಸ್ಟರ್.. ಹೇಗಿದೆ ನೋಡಿ..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.
ಈ ದಿನದಂದು ಮತ್ತೊಂದು ಖುಷಿ ವಿಷಯ ಹೊರ ಬಿದ್ದಿದೆ.
ಬಹುನಿರೀಕ್ಷಿತ ಜೇಮ್ಸ್ ಚಿತ್ರದ ಪೋಸ್ಟರ್ ಕೂಡ ಇಂದು ರಿಲೀಸ್ ಆಗಿದೆ. ಪುನೀತ್ ಫ್ಯಾನ್ಸ್‌ನ ಮನರಂಜನೆಗಾಗಿ ಯುವರತ್ನ ಏಪ್ರಿಲ್ 1 ರಂದು ಬಿಡುಗಡೆ ಆಗುತ್ತಿದೆ.

Imageಅದರ ಬೆನ್ನಲ್ಲೇ ಜೇಮ್ಸ್ ಪೋಸ್ಟರ್ ಕೂಡ ಬಿಡುಗಡೆ ಆಗಿರುವುದು ಅಭಿಮಾನಿಗಳ ಮುಖದಲ್ಲಿ ಖುಷಿ ತರಿಸಿದೆ. ಪುನೀತ್ ರಾಜ್‌ಕುಮಾರ್ ಅವರು ಪೋಸ್ಟರ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಹುಟ್ಟುಹಬ್ಬಕ್ಕೆ ಹಾಗೂ ಜೇಮ್ಸ್ ಚಿತ್ರಕ್ಕೆ ಸಿನಿರಂಗದ ಗಣ್ಯರು ಶುಭಹಾರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!