ಹೋಂವರ್ಕ್ ಮಾಡದ್ದಕ್ಕೆ ಶಿಕ್ಷೆ?: ತರಗತಿಯಲ್ಲೇ ಕುಸಿದು ಬಿದ್ದು 5 ವರ್ಷದ ಬಾಲಕ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೋಂವರ್ಕ್ ಮಾಡಿಲ್ಲ ಅನ್ನೋ ಕಾರಣಕ್ಕೆ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹೊಡೆದ ಪರಿಣಾಮ ಐದು ವರ್ಷದ ಯುಕೆಜಿ ವಿದ್ಯಾರ್ಥಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ ಎಂದು ಬಾಲಕನ ಪೋಷಕರು ಆರೋಪಿಸಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹೋಂವರ್ಕ್ ಪೂರ್ಣವಾಗಿರಲಿಲ್ಲ ಮೃತ ಬಾಲಕನನ್ನು ಟಿ. ಪ್ರಣಯ್ ತೇಜ್ ಎಂದು ಗುರುತಿಸಲಾಗಿದೆ. ಆತ ವಿಶಾಖಪಟ್ಟಣಂನ ಒನ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಟೌನ್ ಕೊತ್ತಾರೋಡ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ಯುಕೆಜಿ ವ್ಯಾಸಂಗ … Continue reading ಹೋಂವರ್ಕ್ ಮಾಡದ್ದಕ್ಕೆ ಶಿಕ್ಷೆ?: ತರಗತಿಯಲ್ಲೇ ಕುಸಿದು ಬಿದ್ದು 5 ವರ್ಷದ ಬಾಲಕ ಸಾ*ವು
Copy and paste this URL into your WordPress site to embed
Copy and paste this code into your site to embed