World Purple Day | ‘ನೇರಳೆ ದಿನ’ವನ್ನು ಆಚರಿಸೋದ್ರ ಹಿಂದಿರುವ ಕಾರಣವಾದ್ರೂ ಏನು?

ಅಪಸ್ಮಾರ ಅಥವಾ ಮೂರ್ಛೆ ರೋಗದ ಕುರಿತು ಸಮಾಜದಲ್ಲಿ ಇನ್ನೂ ಅನೇಕ ತಪ್ಪು ಕಲ್ಪನೆಗಳಿವೆ. ಅವುಗಳನ್ನು ದೂರ ಮಾಡಿ ಜನರಲ್ಲಿ ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದಲೇ ಪ್ರತಿ ವರ್ಷ ಮಾರ್ಚ್ 26ರಂದು “ಪರ್ಪಲ್ ಡೇ” ಅಥವಾ ನೇರಳೆ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಅಪಸ್ಮಾರ (Epilepsy) ಹೊಂದಿರುವವರ ಬದುಕಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರಿಗೆ ಬೆಂಬಲ ನೀಡಲು ಪ್ರೇರೇಪಿಸುತ್ತದೆ. ನೇರಳೆ ದಿನದ ಇತಿಹಾಸಪರ್ಪಲ್ ಡೇ ಪ್ರಾರಂಭವಾದುದು 2008ರಲ್ಲಿ. ಕೆನಡಾದ 9 ವರ್ಷದ ಪುಟ್ಟ ಬಾಲಕಿ ಕ್ಯಾಸಿಡಿ ಮೆಗನ್ ಈ … Continue reading World Purple Day | ‘ನೇರಳೆ ದಿನ’ವನ್ನು ಆಚರಿಸೋದ್ರ ಹಿಂದಿರುವ ಕಾರಣವಾದ್ರೂ ಏನು?