SLEEP | ಒಳ್ಳೆ ನಿದ್ದೆಗಾಗಿ ಇಷ್ಟು ಗಂಟೆಗಳ ಮುನ್ನವೇ ಫೋನ್ ಎತ್ತಿಟ್ಟುಬಿಡಿ
ಫೋನ್ ಬಳಕೆ ಮಾಡುತ್ತಲೇ ನಿದ್ದೆ ಮಾಡ್ತೀವಿ ಅಂತೀರಾ? ನಿಮ್ಮ ನಿದ್ದೆ ಹಾಳು ಮಾಡೋಕೆ ಈ ನೀಲಿ ಸ್ಕ್ರೀನ್ ಕಾರಣವಾಗಿದೆ. ರಾತ್ರಿ ಮಲಗುವ ಮುನ್ನ ಮೊಬೈಲ್ ಮುಟ್ಟಬೇಡಿ, ನಿಮ್ಮ ಫೋನ್ ಬೆಡ್‌ರೂಮ್‌ಗೆ ಎಂಟ್ರಿ ಕೊಡೋದೇ ಬೇಡ. ಫೋನ್ ರಿಂಗ್‌ನಲ್ಲಿಟ್ಟು ರೂಮ್ ಹೊರಗಿಡಿ. ಎಮರ್ಜೆನ್ಸಿ ಇದ್ದರೆ ಕರೆ ಬರುತ್ತದೆ, ನಿಮಗೆ ಕೇಳಿಸುತ್ತದೆ. ಎಷ್ಟು ಗಂಟೆ ಮುನ್ನ ಸ್ಕ್ರೀನ್ ಬಂದ್? ಮಲಗುವ ಒಂದು ಗಂಟೆಗೂ ಮುನ್ನ ಸ್ಕ್ರೀನ್ ಬಂದ್ ಮಾಡಿ. ಟಿವಿ, ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ನಿಂದ ದೂರ ಇರಿ. ಪುಸ್ತಕದ ಒಂದೆರಡು … Continue reading SLEEP | ಒಳ್ಳೆ ನಿದ್ದೆಗಾಗಿ ಇಷ್ಟು ಗಂಟೆಗಳ ಮುನ್ನವೇ ಫೋನ್ ಎತ್ತಿಟ್ಟುಬಿಡಿ
Copy and paste this URL into your WordPress site to embed
Copy and paste this code into your site to embed