ಹಿರಿಯ ಆಟಗಾರರ ಫೇವರಿಸಂಗೆ ಬ್ರೇಕ್: BCCIನಿಂದ ಕಠಿಣ ಫಿಟ್‌ನೆಸ್ ರೂಲ್ಸ್ ಜಾರಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ರಾಷ್ಟ್ರೀಯ ತಂಡದ ಆಟಗಾರರ ಫಿಟ್‌ನೆಸ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಹಾಗೂ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳಲ್ಲಿ ಎದುರಾದ ಹಿನ್ನಡೆ ಮತ್ತು ಆಟಗಾರರ ನಿರಂತರ ಗಾಯದ ಸಮಸ್ಯೆಗಳಿಂದ ಎಚ್ಚೆತ್ತುಕೊಂಡಿರುವ ಮಂಡಳಿಯು, ಇನ್ಮುಂದೆ ಜೂನಿಯರ್ ಹಾಗೂ ಸೀನಿಯರ್ ಆಟಗಾರರೆಲ್ಲರಿಗೂ ಏಕರೂಪದ ಕಠಿಣ ಫಿಟ್‌ನೆಸ್ ನಿಯಮಗಳನ್ನು ಅನ್ವಯಿಸಲು ನಿರ್ಧರಿಸಿದೆ. ವೈಯಕ್ತಿಕ ಸಡಿಲಿಕೆಗೆ ತೆರೆ, ‘ಬ್ರಾಂಕೋ ಟೆಸ್ಟ್’ ಕಡ್ಡಾಯ ಬೆಂಗಳೂರಿನ ಹೊಸ ‘ಸೆಂಟರ್ ಆಫ್ … Continue reading ಹಿರಿಯ ಆಟಗಾರರ ಫೇವರಿಸಂಗೆ ಬ್ರೇಕ್: BCCIನಿಂದ ಕಠಿಣ ಫಿಟ್‌ನೆಸ್ ರೂಲ್ಸ್ ಜಾರಿ!
Copy and paste this URL into your WordPress site to embed
Copy and paste this code into your site to embed