ಮುಖಕ್ಕೆ ಕೇಕ್ ಹಚ್ಚಿದ್ದೇ ತಪ್ಪಾಯ್ತು: ಬರ್ತ್‌ಡೇ ಬಾಯ್ ಕೈಯಿಂದ ಹೋಯಿತು ಗೆಳೆಯರ ಪ್ರಾಣ

ಸಂತೋಷದಲ್ಲಿ ಆರಂಭವಾದ ಹುಟ್ಟುಹಬ್ಬದ ಆಚರಣೆ ಕ್ಷಣಾರ್ಧದಲ್ಲಿ ದುರಂತಕ್ಕೆ ತಿರುಗಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸ್ನೇಹಿತನ ಮುಖಕ್ಕೆ ಕೇಕ್ ಹಚ್ಚಿದ ವಿಚಾರಕ್ಕೆ ಆರಂಭವಾದ ಸಣ್ಣ ಗಲಾಟೆ, ಗುಂಡಿನ ದಾಳಿಗೆ ತಿರುಗಿ ಮೂವರು ಯುವಕರು ಜೀವ ಕಳೆದುಕೊಂಡಿದ್ದಾರೆ. ಮೃತರನ್ನು ಅಮರ್‌ದೀಪ್ ಸೈನಿ, ಮನೀಶ್ ಸೈನಿ ಮತ್ತು ಆಕಾಶ್ ಸೈನಿ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಜೀತು ಸೈನಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮುಖಕ್ಕೆ ಕೇಕ್ ಹಚ್ಚಿದ್ದಾರೆ ಇದರಿಂದ ಕೋಪಗೊಂಡು ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಬಳಿಕ ಆತ … Continue reading ಮುಖಕ್ಕೆ ಕೇಕ್ ಹಚ್ಚಿದ್ದೇ ತಪ್ಪಾಯ್ತು: ಬರ್ತ್‌ಡೇ ಬಾಯ್ ಕೈಯಿಂದ ಹೋಯಿತು ಗೆಳೆಯರ ಪ್ರಾಣ