ಚೀನಾ ಕುತಂತ್ರಕ್ಕೆ ಬ್ರೇಕ್: ಭಾರತೀಯ ನಕ್ಷೆಯಲ್ಲಿ ಗಟ್ಟಿಯಾಯ್ತು ಅರುಣಾಚಲದ 27 ಪ್ರದೇಶಗಳ ಅಸ್ತಿತ್ವ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಈಶಾನ್ಯ ಗಡಿ ಭಾಗದಲ್ಲಿ ತನ್ನ ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿರುವ ಚೀನಾಗೆ ಭಾರತ ಸರ್ಕಾರ ಸೂಕ್ತ ರೀತಿಯಲ್ಲಿ ಟಕ್ಕರ್ ನೀಡಿದೆ. ಅರುಣಾಚಲ ಪ್ರದೇಶದ ಸ್ಥಳಗಳ ಹೆಸರುಗಳನ್ನು ಪದೇ ಪದೆ ಬದಲಾಯಿಸಿ ತನ್ನದೆಂದು ಬಿಂಬಿಸಲು ಯತ್ನಿಸುತ್ತಿರುವ ಬೀಜಿಂಗ್ ತಂತ್ರವನ್ನು ಭಾರತ ಸಂಪೂರ್ಣವಾಗಿ ಮೆಟ್ಟಿ ನಿಂತಿದೆ. ದೇಶದ ಅಧಿಕೃತ ಭೂಪಟ ರಚನಾ ಸಂಸ್ಥೆಯಾದ ‘ಸರ್ವೇ ಆಫ್ ಇಂಡಿಯಾ’, ಅರುಣಾಚಲ ಪ್ರದೇಶದ 27 ಪ್ರಮುಖ ಸ್ಥಳಗಳನ್ನು ತನ್ನ ಅಧಿಕೃತ ನಕ್ಷೆಗಳಲ್ಲಿ ಔಪಚಾರಿಕವಾಗಿ ಸೇರಿಸಿ ಗುರುತಿಸಿದೆ. ರಾಜ್ಯ ಸರ್ಕಾರದ ಸಹಯೋಗ … Continue reading ಚೀನಾ ಕುತಂತ್ರಕ್ಕೆ ಬ್ರೇಕ್: ಭಾರತೀಯ ನಕ್ಷೆಯಲ್ಲಿ ಗಟ್ಟಿಯಾಯ್ತು ಅರುಣಾಚಲದ 27 ಪ್ರದೇಶಗಳ ಅಸ್ತಿತ್ವ!
Copy and paste this URL into your WordPress site to embed
Copy and paste this code into your site to embed