ಪುತ್ತೂರು ‘ಲ್ಯಾಮಿಲೇಶನ್’ ಗಲಾಟೆ: ಇಂದು ಶಾಂತಿಸಭೆ, ಪ್ರಚೋದನಾ ಪೋಸ್ಟ್, ಬಂದ್ ಕರೆ ವಿರುದ್ಧ ಕೇಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ದರ್ಭೆಯ ಅಂಗಡಿಯೊಂದರಲ್ಲಿ ​ಲ್ಯಾಮಿಲೇಶನ್ ಯಂತ್ರದಲ್ಲಿ ಉಂಟಾದ ತಾಂತ್ರಿಕ ದೋಷವೊಂದರಿಂದ ದಾಖಲೆಯೊಂದು ಹಾನಿಗೊಳಗಾದ ಘಟನೆ ಬಳಿಕ ಉಂಟಾದ ಅಹಿತಕರ ಘಟನೆಗೆ ಸಂಬಂಧಿಸಿ ತನಿಖೆಯು ಸಾಕ್ಷ್ಯಾಧಾರಗಳು ಹಾಗೂ ಕಾನೂನಿನ ಪ್ರಕಾರ ಪಾರದರ್ಶಕವಾಗಿ ನಡೆಯಲಿದ್ದು, ಈ ನಡುವೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಸಂದೇಶ, ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪುತ್ತೂರು … Continue reading ಪುತ್ತೂರು ‘ಲ್ಯಾಮಿಲೇಶನ್’ ಗಲಾಟೆ: ಇಂದು ಶಾಂತಿಸಭೆ, ಪ್ರಚೋದನಾ ಪೋಸ್ಟ್, ಬಂದ್ ಕರೆ ವಿರುದ್ಧ ಕೇಸ್