ಮನೆಯಲ್ಲೇ ತಯಾರಿಸಿ ಪನ್ನೀರ್‌ ಪಾಯಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು: 

200 ಗ್ರಾಂ ಪನೀರ್
750ml ಹಾಲು
1/4 ಕಪ್ ಸಕ್ಕರೆ
1/2 ಟೀಸ್ಪೂನ್ ಏಲಕ್ಕಿ ಪುಡಿ
2-3 ಡ್ರೈ ಫ್ರೂಟ್ಸ್ (ಗೋಡಂಬಿ, ಒಣದ್ರಾಕ್ಷಿ‌, ಕಿಸ್‌ಮಿಸ್‌, ಬಾದಾಮಿ )

ಮಾಡುವ ವಿಧಾನ: 

ಮೊದಲಿಗೆ ದಪ್ಪ ಪಾತ್ರೆ ಒಲೆ ಮೇಲಿಟ್ಟು ಅದಕ್ಕೆ ಮುಕ್ಕಾಲು ಲೀಟರ್‌ ಹಾಲು ಹಾಕಿ ಚೆನ್ನಾಗಿ ಕುದಿಸಿ. ಹಾಲು ಮಿನಿಮಮ್‌ 600ಎಂಎಲ್‌ ನಷ್ಟು ಕಡಿಮೆ ಆಗುವವರೆಗೂ ಕುದಿಸಿ. ನಂತರ 1/4 ಕಪ್ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಕಲಸಿ. ನಂತೆ ಅದಕ್ಕೆ ಚೆನ್ನಾಘಿ ದಪ್ಪನಾಗಿ ತುರಿದ ಪನ್ನೀರ್‌ ಹಾಕಿ ಪಾಯಸ ಗಟ್ಟಿಯಾಗುವವರೆಗೂ ಕುದಿಸುತ್ತಿರಬೇಕು ಕೊನೆಗೆ ನಿಮಗಿಷ್ಟವಾದ ಡ್ರೈ ಫ್ರೂಟ್ಸ್‌ ಹಾಕಿ ಸರ್ವ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!