Quick Recipe | ಕ್ರಿಸ್ಪಿ, ಚೀಸಿ ಗಾರ್ಲಿಕ್ ಸ್ಟಿಕ್ಸ್ ಮಾಡುವ ಸಿಂಪಲ್ ವಿಧಾನ ಇಲ್ಲಿದೆ ನೋಡಿ

ಸಂಜೆಯ ಟೀ-ಟೈಮ್‌ಗೆ ಅಥವಾ ಪಾರ್ಟಿ ಸ್ನ್ಯಾಕ್‌ಗಾಗಿ ರುಚಿಕರವಾದ ಚೀಸ್ ಗಾರ್ಲಿಕ್ ಸ್ಟಿಕ್ಸ್ ಅತ್ಯುತ್ತಮ ಆಯ್ಕೆ. ಕಡಿಮೆ ಸಮಯದಲ್ಲಿ, ಸರಳ ಸಾಮಗ್ರಿಗಳಿಂದ ಈ ಕ್ರಿಸ್ಪಿ ಮತ್ತು ಚೀಸಿ ಸ್ನ್ಯಾಕ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ಮೈದಾ – 2 ಕಪ್ಇನ್‌ಸ್ಟಂಟ್ ಯೀಸ್ಟ್ – 1½ ಟೀಸ್ಪೂನ್ಸಕ್ಕರೆ – 1 ಟೀಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – 1 ಟೇಬಲ್‌ಸ್ಪೂನ್ಬೆಣ್ಣೆ – 4 ಟೇಬಲ್‌ಸ್ಪೂನ್ಬೆಳ್ಳುಳ್ಳಿ – 1½ ಟೇಬಲ್‌ಸ್ಪೂನ್ಮೊಝರೆಲ್ಲಾ ಚೀಸ್ – 2 ಕಪ್ಒರೆಗಾನೊ ಅಥವಾ ಇಟಾಲಿಯನ್ … Continue reading Quick Recipe | ಕ್ರಿಸ್ಪಿ, ಚೀಸಿ ಗಾರ್ಲಿಕ್ ಸ್ಟಿಕ್ಸ್ ಮಾಡುವ ಸಿಂಪಲ್ ವಿಧಾನ ಇಲ್ಲಿದೆ ನೋಡಿ