ಕ್ವಿಂಟಲ್ ಗಟ್ಟಲೆ ಕಡಲೆಹಿಟ್ಟು, ಸಾವಿರಾರು ಲೀಟರ್ ತುಪ್ಪ: ಮಾದಪ್ಪನ ಭಕ್ತರಿಗಾಗಿ 10 ಲಕ್ಷ ಲಡ್ಡು ರೆಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಯುಗಾದಿ ಹಬ್ಬದ ಸಂಭ್ರಮದ ನಡುವೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆಯ ಸಂಭ್ರಮ ಗರಿಗೆದರಿದೆ. ಪ್ರತಿವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಲಡ್ಡು ಪ್ರಸಾದದ ಸಿದ್ಧತೆ ಭರದಿಂದ ಸಾಗುತ್ತಿದೆ. ಯುಗಾದಿ ದಿನ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ದೂರದೂರಿನಿಂದ ಭಕ್ತರು ವಾಹನಗಳಲ್ಲಿಯೂ ಕಾಲ್ನಡಿಗೆಯಲ್ಲಿಯೂ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗೆ ಕೊರತೆ ಆಗದಂತೆ ಈ ಬಾರಿ ಸುಮಾರು 10 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಳೆದ ಎರಡು … Continue reading ಕ್ವಿಂಟಲ್ ಗಟ್ಟಲೆ ಕಡಲೆಹಿಟ್ಟು, ಸಾವಿರಾರು ಲೀಟರ್ ತುಪ್ಪ: ಮಾದಪ್ಪನ ಭಕ್ತರಿಗಾಗಿ 10 ಲಕ್ಷ ಲಡ್ಡು ರೆಡಿ
Copy and paste this URL into your WordPress site to embed
Copy and paste this code into your site to embed