ಜಂಬೂ ಸವಾರಿಯ ಕ್ಯಾಪ್ಟನ್ ಪಟ್ಟಕ್ಕೆ ಪೈಪೋಟಿ: ಮಹೇಂದ್ರ ಔಟ್? ಅಷ್ಟಕ್ಕೂ ತಾಲೀಮಿನಲ್ಲಿ ನಡೆದಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲ ಹೆಚ್ಚಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ ಸತತ ಎರಡು ಬಾರಿ ಅಂಬಾರಿ ಹೊತ್ತು ಗಮನ ಸೆಳೆದಿದ್ದ ಮಹೇಂದ್ರ ಆನೆಗೆ ಮೈಸೂರಿನಲ್ಲಿ ತರಬೇತಿ ವೇಳೆ ಅಡ್ಡಿ ಎದುರಾಗಿರುವುದು ಈಗ ಆಯ್ಕೆಯ ಚರ್ಚೆಗೆ ಹೊಸ ತಿರುವು ನೀಡಿದಂತಾಗಿದೆ. ಅಕ್ಟೋಬರ್‌ 8ರಂದು ನಡೆದ ತಾಲೀಮಿನಲ್ಲಿ ಮರದ ಅಂಬಾರಿ ಹೊತ್ತು ಸಾಗುತ್ತಿದ್ದ ಮಹೇಂದ್ರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೃತ್ತದ … Continue reading ಜಂಬೂ ಸವಾರಿಯ ಕ್ಯಾಪ್ಟನ್ ಪಟ್ಟಕ್ಕೆ ಪೈಪೋಟಿ: ಮಹೇಂದ್ರ ಔಟ್? ಅಷ್ಟಕ್ಕೂ ತಾಲೀಮಿನಲ್ಲಿ ನಡೆದಿದ್ದೇನು?