ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜನಾಂಗೀಯ ವ್ಯಂಗ್ಯ: ಈಗ ಮೆಕಲಮ್ ಸರದಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ್ ಆನ್ ಲೈನ್ ಡೆಸ್ಕ್:

ಕೆಲವು ಬ್ರಿಟಿಷ್ ಆಟಗಾರರು ಜನಾಂಗೀಯ ನಿಂದನೆ ಮಾಡಿದ ಟ್ವೀಟ್‌ಗಳು ಈಗ ವಿವಾದ ಎಬ್ಬಿಸುತ್ತಿರುವ ಮಧ್ಯೆಯೇ ನ್ಯೂಜಿಲೆಂಡಿನ ಮಾಜಿ ಆಟಗಾರ ಬ್ರೆಂಡನ್ ಮೆಕಲಮ್ ಕೂಡ ಭಾರತೀಯರನ್ನು ವ್ಯಂಗ್ಯವಾಡುವ ಟ್ವೀಟ್ ಬಹಿರಂಗಕ್ಕೆ ಬಂದಿದೆ.
ಇಂಗ್ಲೆಂಡಿನ ಜೋಸ್ ಬಟ್ಲರ್ ಮತ್ತು ಇಯೋನ್ ಮೋರ್ಗನ್‌ರವರು ಐಪಿಎಲ್‌ನಲ್ಲಿ ಆಟವಾಡುವ ವೇಳೆ ಭಾರತೀಯರ ವರ್ತನೆಯನ್ನು ಅವಹೇಳನ ಮಾಡುವಂತಹ ಟ್ವೀಟ್ ಮಾಡಿದ್ದು ಇತ್ತೀಚೆಗೆ ಸುದ್ದಿ ಮಾಡಿದೆ. ಇದೇರೀತಿ ಮೆಕಲ್ಲಮ್ ಕೂಡ ಐಪಿಎಲ್ ಸಂದರ್ಭದಲ್ಲಿ ಭಾರತೀಯರ ಸಂಭಾಷಣೆ ಶೈಲಿಯನ್ನು ವ್ಯಂಗ್ಯ ಮಾಡುವ ಟ್ವೀಟ್ ಸುದ್ದಿಗೆ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss