spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಧೆಶ್ಯಾಮ್ ಎಪಿಕ್ ಲವ್‌ಸ್ಟೋರಿ ಎಂದ ಪೂಜಾಹೆಗ್ಡೆ!

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಹುನಿರೀಕ್ಷಿತ ಚಿತ್ರ ರಾಧೆಶ್ಯಾಮ್ ಬಗ್ಗೆ ಪೂಜಾಹೆಗ್ಡೆ ಮಾತನಾಡಿದ್ದಾರೆ.
ಶೂಟ್ ಮಧ್ಯದಲ್ಲಿ ಫ್ರೀ ಮಾಡಿಕೊಂಡು ಫ್ಯಾನ್ಸ್‌ಗೆ ಸಮಯ ನೀಡಿದ್ದು, ನನಗೇನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದು ಪೂಜಾ ಹೇಳಿದ್ದಾರೆ.
ಈ ವೇಳೆ ಅಭಿಮಾನಿಯೊಬ್ಬ ರಾಧೆಶ್ಯಾಮ್ ಬಗ್ಗೆ ಏನಾದರೂ ಹೇಳಿ ಎಂದು ಕೇಳಿದ್ದಾನೆ. ಇದಕ್ಕೆ ಪೂಜಾ ಇದೊಂದು ಎಪಿಕ್ ಲವ್‌ಸ್ಟೋರಿ, ತುಂಬಾ ಗ್ರಾಂಡ್ ಆಗಿ ಮೂಡಿಬಂದಿದೆ. ಫೇರಿಟೇಲ್ ನೋಡಿದಂತಹ ಅನುಭವ ನಿಮಗೆ ಆಗುತ್ತದೆ ಎಂದು ಹೇಳಿದ್ದಾರೆ.
ಮನೆಯ ಆಹಾರ ಇಷ್ಟವಾ ಅಥವಾ ಹೊರಗಿನ ಆಹಾರ ಇಷ್ಟವಾ ಎಂದು ಕೇಳಿದ್ದಾರೆ. ಅದಕ್ಕೆ ಪೂಜಾ ಅಮ್ಮ ಮಾಡಿದ ಅಡುಗೆ ಬೆಸ್ಟ್ ಎಂದಿದ್ದಾರೆ.
ಒಟ್ಟಾರೆ ಬ್ಯುಸಿ ಸಮಯದಲ್ಲಿಯೂ ಫ್ಯಾನ್ಸ್ ಜೊತೆ ಮಾತನಾಡಿದ್ದಕ್ಕೆ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss