spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಘು ದೀಕ್ಷಿತ್ ನಟನೆಯ ‘ಬ್ಯಾಂಗ್’ ಸಿನಿಮಾದ ಟೀಸರ್, ಫರ್ಸ್ಟ್ ಲುಕ್ ಬಿಡುಗಡೆ

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಸಂಗೀತ ನಿರ್ದೇಶಕ/ಗಾಯಕ ಅಘು ದೀಕ್ಷಿತ್ ಮುಖ್ಯಭೂಮಿಕೆಯಲ್ಲಿರುವ, ನಟಿ ಶಾನ್ವಿ ಶ್ರೀವಾಸ್ತವ್ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಂಡಿರುವ ʼಬ್ಯಾಂಗ್‌’  ಸಿನೆಮಾದ ಫರ್ಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದೆ.

ಚಿತ್ರದ ನಿರ್ಮಾಪಕ ವಸಂತ್ ಕುಮಾರ್ ಅವರ ಪುತ್ರರಾದ ನಕುಲ್ ಹಾಗೂ ತೇಜಸ್ ಫಸ್ಟ್ ಲುಕ್ ಅನಾವರಣಗೊಳಿಸಿದರು. ಹಾಗೆಯೇ ನಿರ್ಮಾಪಕಿ ಪೂಜಾ ವಸಂತ್ ಕುಮಾರ್ ಟೀಸರ್ ಬಿಡುಗಡೆ ಮಾಡಿದ್ದಾರೆ

ಈ ಸಿನಿಮಾವನ್ನು ಗಣೇಶ್ ಪರಶುರಾಮ್  ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಪೂಜಾ ವಸಂತ್ ಕುಮಾರ್ ಅವರು ಹಣ ಹೂಡಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ರಿತ್ವಿಕ್ ಮುರಳೀಧರ್, ಸಾತ್ವಿಕಾ, ನಾಟ್ಯ ರಂಗ, ಸುನಿಲ್ ಗುಜ್ಜರ್ ಅವರು ಕೂಡ ನಟಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss