ಯುನಿಕಾರ್ನ್ ಲೋಕದಲ್ಲಿ ರಾಹ ಬರ್ತ್ಡೇ: ಕ್ಯೂಟ್ ಫೋಟೋ ಹಂಚಿಕೊಂಡ ಆಲಿಯಾ ಭಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ನ ಜನಪ್ರಿಯ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮುದ್ದು ಮಗಳು ರಾಹಳ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಪ್ರೀತಿಯಿಂದ ಆಚರಿಸಿದ್ದಾರೆ. ತಮ್ಮ ಮಗಳ ಖಾಸಗಿತನಕ್ಕೆ ಮೊದಲಿನಿಂದಲೂ ಆದ್ಯತೆ ನೀಡುತ್ತಿರುವ ದಂಪತಿ, ಈ ಬಾರಿಯೂ ಫೋಟೋಗಳಲ್ಲಿ ರಾಹ ಮುಖ ಕಾಣಿಸದಂತೆ ಎಚ್ಚರ ವಹಿಸಿದ್ದಾರೆ. ಈ ವಿಶೇಷ ದಿನಕ್ಕಾಗಿ ಸಿದ್ಧಪಡಿಸಿದ ಅಲಂಕಾರವು ಎಲ್ಲರ ಗಮನ ಸೆಳೆಯಿತು. ವರ್ಣರಂಜಿತ ಬಲೂನ್ಗಳು ಮತ್ತು “ರಾಹಸ್ 4th ಬರ್ತ್ಡೇ” ಎಂಬ ಬೋರ್ಡ್ನೊಂದಿಗೆ ಸಜ್ಜಾಗಿದ್ದ … Continue reading ಯುನಿಕಾರ್ನ್ ಲೋಕದಲ್ಲಿ ರಾಹ ಬರ್ತ್ಡೇ: ಕ್ಯೂಟ್ ಫೋಟೋ ಹಂಚಿಕೊಂಡ ಆಲಿಯಾ ಭಟ್
Copy and paste this URL into your WordPress site to embed
Copy and paste this code into your site to embed