ಸಿಜೆಪಿ ಪ್ರತಿಭಟನಾಕಾರರ ಬಂಧನಕ್ಕೆ ರಾಹುಲ್ ಆಕ್ರೋಶ: ಅ.12 ರಂದು ‘ಇಂಡಿ ಒಕ್ಕೂಟ’ದಿಂದ ಬೃಹತ್ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗಿದ್ದು, ಅ.12 ರ ಸೋಮವಾರದಂದು ಕಾಂಗ್ರೆಸ್, ‘ಇಂಡಿ ಒಕ್ಕೂಟ’ ಹಾಗೂ ದೇಶದ ಯುವ ಸಮೂಹ ಒಟ್ಟಾಗಿ ದೆಹಲಿಯ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಲಿವೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಸಿಜೆಪಿ ಹಮ್ಮಿಕೊಂಡಿದ್ದ ಧರಣಿಯ ವೇಳೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ದೆಹಲಿ ಪೊಲೀಸರು ಮತ್ತು … Continue reading ಸಿಜೆಪಿ ಪ್ರತಿಭಟನಾಕಾರರ ಬಂಧನಕ್ಕೆ ರಾಹುಲ್ ಆಕ್ರೋಶ: ಅ.12 ರಂದು ‘ಇಂಡಿ ಒಕ್ಕೂಟ’ದಿಂದ ಬೃಹತ್ ಪ್ರತಿಭಟನೆ