‘ರಾಹುಲ್ ಗಾಂಧಿಗೆ ಭಾರತದ ಪ್ರಧಾನಿಯಾಗುವ ಎಲ್ಲಾ ಸಾಮರ್ಥ್ಯ ಇದೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಎಲ್ಲಾ ಸಾಮರ್ಥ್ಯ ಇದೆ ಎಂದು ಟಿಎಂಸಿ ಸಂಸದ, ನಟ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ಐತಿಹಾಸಿಕ, ಹಿಂದೆಂದೂ ಇದು ನಡೆದಿಲ್ಲ, ಇದನ್ನು ಮುನ್ನಡೆಸಲು ರಾಗಾಗೆ ಮಾತ್ರ ಸಾಧ್ಯ. ಅವರಲ್ಲಿ ಪ್ರಧಾನಿಯಾಗುವ ಗುಣ ಇದೆ ಎಂದಿದ್ದಾರೆ.

What's right for Peter…': Shatrughan jabs BJP over Rahul Gandhi's 2nd seat  - Hindustan Timesರಾಗಾ ಕುಟುಂಬದಲ್ಲಿ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದವರು ಇದ್ದಾರೆ. ರಾಹುಲ್ ಗಾಂಧಿ ಅದೇ ದಾರಿಯಲ್ಲಿ ನಡೆಯಬಹುದು ಎಂದಿದ್ದಾರೆ. ಕೆಲವರು ಸುಮ್ಮನೆ ರಾಹುಲ್ ಗಾಂಧಿ ಹೆಸರು ಹಾಳು ಮಾಡುತ್ತಿದ್ದಾರೆ. ಸತ್ಯ ಹೇಳಬೇಕೆಂದರೆ ಅವರಂಥ ಗಂಭೀರ ನಾಯಕ ಮತ್ತೊಬ್ಬರಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!