ದೇಶಾದ್ಯಂತದ ಪ್ರತಿಭಟನೆಗಳನ್ನು ಒಗ್ಗೂಡಿಸಲು ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಆರಂಭಿಸಿದ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಶನಿವಾರ ದೇಶಾದ್ಯಂತ ನಡೆಯುತ್ತಿರುವ ವಿವಿಧ ಜನಪರ ಹೋರಾಟಗಳು ಮತ್ತು ಪ್ರತಿಭಟನೆಗಳನ್ನು ಒಂದೇ ಸೂರಿನಡಿ ತರಲು ‘ಸತ್ಯಾಗ್ರಹ’ ಎಂಬ ನೂತನ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳ ವಿರುದ್ಧದ ಹೋರಾಟದ ಕಥೆಗಳು ಹಾಗೂ ಪ್ರತಿಭಟನೆಗಳ ವಿವರಗಳನ್ನು ಈ ಜಾಲತಾಣದಲ್ಲಿ ಮುಕ್ತವಾಗಿ ಹಂಚಿಕೊಳ್ಳುವಂತೆ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಒಬ್ಬಂಟಿ ಹೋರಾಟಕ್ಕೆ ಸಿಗಲಿದೆ ಜಾಗತಿಕ ಬೆಂಬಲ ಸಾಮಾಜಿಕ … Continue reading ದೇಶಾದ್ಯಂತದ ಪ್ರತಿಭಟನೆಗಳನ್ನು ಒಗ್ಗೂಡಿಸಲು ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಆರಂಭಿಸಿದ ರಾಹುಲ್ ಗಾಂಧಿ