ಮತ್ತೆ ವಿದೇಶದತ್ತ ಹೊರಟ ರಾಹುಲ್ ಗಾಂಧಿ: ಈ ಬಾರಿ ಯಾವ ಕಡೆಗೆ ಪಯಣ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜರ್ಮನಿ ಪ್ರವಾಸವನ್ನು ಮುಗಿಸಿ ಹಿಂತಿರುಗಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಶುಕ್ರವಾರ ಜನವರಿ 2, 2026ರಂದು ರಾಹುಲ್ ಗಾಂಧಿ ಮತ್ತೊಮ್ಮೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಗಾಂಧಿಯ ನಿರಂತರ ವಿದೇಶ ಪ್ರವಾಸಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಅವರ ಪ್ರವಾಸದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದು ಬಹಳ ಖಾಸಗಿ ಪ್ರವಾಸ ಎಂದು ಹೇಳಲಾಗುತ್ತಿದೆ. ಸಹೋದರಿಯ ಪುತ್ರ, ತನ್ನ ಅಳಿಯನ ವಿವಾಹ ಮಾತುಕತೆ ಹಿನ್ನೆಲೆಯಲ್ಲಿ … Continue reading ಮತ್ತೆ ವಿದೇಶದತ್ತ ಹೊರಟ ರಾಹುಲ್ ಗಾಂಧಿ: ಈ ಬಾರಿ ಯಾವ ಕಡೆಗೆ ಪಯಣ?