ರೈಲ್ವೆ ಇಲಾಖೆ ಪ್ರಕಟಣೆ: ಗಣೇಶ ಹಬ್ಬದ ಪ್ರಯುಕ್ತ ಮುಂಬೈ ಸೆಂಟ್ರಲ್‌ನಿಂದ ತೋಕೂರಿಗೆ ವಿಶೇಷ ರೈಲು ಸಂಚಾರ

ಹೊಸದಿಗಂತ ವರದಿ ಕಾರವಾರ: ಗಣೇಶೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ರೈಲು ಸಂಖ್ಯೆ 09013/09014 ಮುಂಬೈ ಸೆಂಟ್ರಲ್ ನಿಂದ ತೋಕೂರಿಗೆ ವೀಕ್ಲಿ ಸ್ಪೆಷಲ್ ರೈಲು ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಂಚರಿಸಲಿದೆ. 09013 ಮುಂಬೈ ಸೆಂಟ್ರಲ್–ತೋಕೂರು ವಿಶೇಷ ರೈಲು ಸೆಪ್ಟೆಂಬರ್ 15ರಂದು ರಾತ್ರಿ 10.45ಕ್ಕೆ ಮುಂಬೈ ಸೆಂಟ್ರಲ್‌ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8.50ಕ್ಕೆ ತೋಕೂರು ತಲುಪಲಿದೆ.  09014 ತೋಕೂರು–ಮುಂಬೈ ಸೆಂಟ್ರಲ್ ವಿಶೇಷ ರೈಲು ಸೆಪ್ಟೆಂಬರ್ 16ರಂದು ಬೆಳಗ್ಗೆ 11 … Continue reading ರೈಲ್ವೆ ಇಲಾಖೆ ಪ್ರಕಟಣೆ: ಗಣೇಶ ಹಬ್ಬದ ಪ್ರಯುಕ್ತ ಮುಂಬೈ ಸೆಂಟ್ರಲ್‌ನಿಂದ ತೋಕೂರಿಗೆ ವಿಶೇಷ ರೈಲು ಸಂಚಾರ