ಪುಣೆಯಲ್ಲಿ ಮಳೆರಾಯನ ಅಟ್ಟಹಾಸ: ಕಟ್ಟಡದ ಮೇಲೆ ಕುಸಿದ ಕಸದ ಗುಡ್ಡ, 15ಕ್ಕೂ ಹೆಚ್ಚು ಜನ ನಾಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್‌ನ ‘ಮೋಶಿ’ ತ್ಯಾಜ್ಯ ಸಂಸ್ಕರಣಾ ಕೇಂದ್ರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಸದ ದೊಡ್ಡ ಗುಡ್ಡವೊಂದು ಕಚೇರಿ ಕಟ್ಟಡದ ಮೇಲೆ ಕುಸಿದು ಬಿದ್ದಿದ್ದರಿಂದ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿದೆ. ಘಟನೆಯ ವೇಳೆ ಕಚೇರಿಯ ಒಳಗಿದ್ದ ಖಾಸಗಿ ಕಂಪನಿಯ ಕನಿಷ್ಠ 16 ಉದ್ಯೋಗಿಗಳು ಅವಶೇಷಗಳಡಿ ಸಿಲುಕಿದ್ದಾರೆ. ಚುರುಕಾದ ರಕ್ಷಣಾ ಕಾರ್ಯಾಚರಣೆ: ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ದಳ … Continue reading ಪುಣೆಯಲ್ಲಿ ಮಳೆರಾಯನ ಅಟ್ಟಹಾಸ: ಕಟ್ಟಡದ ಮೇಲೆ ಕುಸಿದ ಕಸದ ಗುಡ್ಡ, 15ಕ್ಕೂ ಹೆಚ್ಚು ಜನ ನಾಪತ್ತೆ!