Rain Hair Care | ಮಳೆಯಲ್ಲಿ ಒದ್ದೆಯಾದರೂ ಕೂದಲು ಚೆನ್ನಾಗಿರಲಿ… ಈ ಹೇರ್ ಕೇರ್ ಸೀಕ್ರೆಟ್ಸ್ ತಿಳ್ಕೊಳಿ

ಮಳೆಗಾಲದಲ್ಲಿ ಕೂದಲು ಒದ್ದೆಯಾಗುವುದು ಸಾಮಾನ್ಯ. ಆದರೆ ಅದನ್ನು ಸರಿಯಾಗಿ ಒಣಗಿಸದಿದ್ದರೆ ಹೇರ್ ಫಾಲ್, ಡ್ಯಾಂಡ್ರಫ್, ದುರ್ವಾಸನೆ ಮತ್ತು ಸ್ಕಾಲ್ಪ್ ಇನ್ಫೆಕ್ಷನ್‌ಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಸ್ವಲ್ಪ ಹೆಚ್ಚುವರಿ ಗಮನ ನೀಡುವುದು ಅಗತ್ಯ. ಟವೆಲ್‌ನಿಂದ ಒರೆಸುವಾಗ ಜಾಗ್ರತೆ ಒದ್ದೆಯಾದ ಕೂದಲನ್ನು ಬಲವಾಗಿ ಉಜ್ಜಬೇಡಿ. ಮೃದುವಾದ ಮೈಕ್ರೋಫೈಬರ್ ಟವೆಲ್ ಅಥವಾ ಕಾಟನ್ ಟಿ-ಶರ್ಟ್ ಬಳಸಿ ನಿಧಾನವಾಗಿ ನೀರನ್ನು ಒರೆಸಿ. ಕೂದಲು ಸ್ವಾಭಾವಿಕವಾಗಿ ಒಣಗಲು ಬಿಡಿ ಸಾಧ್ಯವಾದಷ್ಟು ನೈಸರ್ಗಿಕವಾಗಿ ಒಣಗಲು ಬಿಡಿ. ಹೇರ್ ಡ್ರೈಯರ್ ಬಳಸಬೇಕಾದರೆ ಕಡಿಮೆ … Continue reading Rain Hair Care | ಮಳೆಯಲ್ಲಿ ಒದ್ದೆಯಾದರೂ ಕೂದಲು ಚೆನ್ನಾಗಿರಲಿ… ಈ ಹೇರ್ ಕೇರ್ ಸೀಕ್ರೆಟ್ಸ್ ತಿಳ್ಕೊಳಿ