ಮಳೆ..ಮಳೆ..ಮಳೆ.. ಮುಂದಿನ 24 ಗಂಟೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ: 15 ರಾಜ್ಯಗಳಿಗೆ IMD ಅಲರ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಾದ್ಯಂತ ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಕಂಡುಬಂದಿದ್ದು, ಹಲವೆಡೆ ಮಳೆ ಮತ್ತು ಇನ್ನೂ ಕೆಲ ಭಾಗಗಳಲ್ಲಿ ಉಷ್ಣತೆಯ ತೀವ್ರತೆ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ ಭಾರತ ಹವಾಮಾನ ಇಲಾಖೆ (IMD) ಮುಂದಿನ 24 ಗಂಟೆಗಳಲ್ಲಿ 15 ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ, ಬಿರುಗಾಳಿ ಮತ್ತು ಕೆಲವು ಕಡೆ ಆಲಿಕಲ್ಲು ಮಳೆಯ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಐಎಂಡಿ ಪ್ರಕಾರ, ಸಕ್ರಿಯ ಪಾಶ್ಚಿಮಾತ್ಯ ಅಲೆಗಳ ಪರಿಣಾಮದಿಂದ ಉತ್ತರ, ಪೂರ್ವ, … Continue reading ಮಳೆ..ಮಳೆ..ಮಳೆ.. ಮುಂದಿನ 24 ಗಂಟೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ: 15 ರಾಜ್ಯಗಳಿಗೆ IMD ಅಲರ್ಟ್
Copy and paste this URL into your WordPress site to embed
Copy and paste this code into your site to embed