ರಾಯಚೂರು ಡಿಸಿ ಕಚೇರಿಯಲ್ಲಿ ಬರ ಪರಿಸ್ಥಿತಿ ಸಭೆ: ಬೆಳೆ ನಾಶದ ಭೀಕರತೆ ಬಿಚ್ಚಿಟ್ಟ ಸಚಿವ ಅಜಯ್ ಧರ್ಮಸಿಂಗ್

ಹೊಸದಿಗಂತ ವರದಿ ರಾಯಚೂರು: ಜಿಲ್ಲೆಯಲ್ಲಿ ಬಿತ್ತನೆ ಆಗಿರುವ ಬೆಳೆಗಳಲ್ಲಿ ಶೇ.82 ರಷ್ಟು ಬೆಳೆ ಹಾನಿಯಾಗಿರುವುದು ಕಂಡುಬರುತ್ತಿದೆ. ಇತ್ತೀಚೆಗೆ ಆದ ಮಳೆಯಿಂದ ಜಮೀನುಗಳು ಹಸಿರಾಗಿ ಕಂಡುಬಂದರೂ ಬೆಳೆಗಳ ಬೆಳವಣಿಗೆ ಅವಧಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿರುವ ಕಾರಣಕ್ಕೆ ಇಳುವರಿ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಸಚಿವ ಅಜಯ್ ಧರ್ಮಸಿಂಗ್ ಹೇಳಿದರು. ಶನಿವಾರ ರಾಯಚೂರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳು, ಮುಂಗಾರು ಹಂಗಾಮಿನ ಬಿತ್ತನೆ ಮತ್ತು ರಸಗೊಬ್ಬರ ಬೇಡಿಕೆಗಳು ಹಾಗೂ ಮೇವಿನ ಲಭ್ಯತೆ ಕುರಿತು … Continue reading ರಾಯಚೂರು ಡಿಸಿ ಕಚೇರಿಯಲ್ಲಿ ಬರ ಪರಿಸ್ಥಿತಿ ಸಭೆ: ಬೆಳೆ ನಾಶದ ಭೀಕರತೆ ಬಿಚ್ಚಿಟ್ಟ ಸಚಿವ ಅಜಯ್ ಧರ್ಮಸಿಂಗ್