ಮಳೆಯ ರುದ್ರನರ್ತನ: ಮೇಘಸ್ಫೋಟಕ್ಕೆ ಬೆಚ್ಚಿದ ಜಮ್ಮು-ಕಾಶ್ಮೀರದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಗುರುವಾರ ತಡರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಬಥೋಯಿ ಗ್ರಾಮದಲ್ಲಿ ಏಕಾಏಕಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವು ಮನೆಗಳು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಗಳಿಗೆ ಹಾನಿ, ರಕ್ಷಣಾ ಕಾರ್ಯಾಚರಣೆ ಆರಂಭ ಮಹೋರ್ ಉಪವಿಭಾಗ ವ್ಯಾಪ್ತಿಯ ಬಥೋಯಿ ಗ್ರಾಮದಲ್ಲಿ ಮೇಘಸ್ಫೋಟದ ಬಳಿಕ ನೀರಿನ ಹರಿವು ತೀವ್ರಗೊಂಡಿದ್ದು, ಕೆಲವು ಮನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಮಾಹಿತಿ … Continue reading ಮಳೆಯ ರುದ್ರನರ್ತನ: ಮೇಘಸ್ಫೋಟಕ್ಕೆ ಬೆಚ್ಚಿದ ಜಮ್ಮು-ಕಾಶ್ಮೀರದ ಜನ