ಭವಿಷ್ಯದ ನೀರಿನ ಸಂಕಷ್ಟಕ್ಕೆ ಮಳೆ ನೀರು ಸಂಗ್ರಹಣೆಯೇ ಪರಿಹಾರ: ಕೋಟೆ ನಾಡಿನಲ್ಲಿ ಮೂಡಿದ ಜಾಗೃತಿ
ಹೊಸದಿಗಂತ ವರದಿ ಚಿತ್ರದುರ್ಗ: ಮಳೆ ನೀರು ಸಂಗ್ರಹಣೆ ಮಾಡುವುದರಿಂದ ನಗರದಲ್ಲಿನ ನೀರಿನ ಕೊರತೆ ನಿವಾರಿಸಬಹುದು ಎಂದು ನಗರಸಭೆಯ ಕಿರಿಯ ಅಭಿಯಂತರರಾದ ಆರ್.ಕೆ.ಮುನಿಸ್ವಾಮಿ ಹೇಳಿದರು. ಚಿತ್ರದುರ್ಗ ನಗರಸಭೆ ಕಾರ್ಯಾಲಯ, ರೈನ್ ಟ್ರಸ್ಟ್ ಸಂಸ್ಥೆ, ಬಾಲಕಿಯರ ಸರ್ಕಾರಿ ಕಾಲೇಜು ಹಾಗೂ ಡಾನ್ ಬೋಸ್ಕ್ ಶಾಲೆಯ ವಿದ್ಯಾರ್ಥಿಗಳಿಂದ ಪೌರಾಡಳಿತ ಇಲಾಖೆಯವರ ಸೂಚನೆಯಂತೆ ಮಳೆ ನೀರು ಸಂಗ್ರಹಣೆ ಅಭಿಯಾನ-2026ರ ಅಂಗವಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೀರಿನ ಬವಣೆ ತಪಿಸಲು ನೀರು ಸಂಗ್ರಹಣೆಯೇ … Continue reading ಭವಿಷ್ಯದ ನೀರಿನ ಸಂಕಷ್ಟಕ್ಕೆ ಮಳೆ ನೀರು ಸಂಗ್ರಹಣೆಯೇ ಪರಿಹಾರ: ಕೋಟೆ ನಾಡಿನಲ್ಲಿ ಮೂಡಿದ ಜಾಗೃತಿ
Copy and paste this URL into your WordPress site to embed
Copy and paste this code into your site to embed