spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಳೆವಾತಾವರಣಕ್ಕೆ ಈ ರೀತಿ ಡ್ರೆಸ್ ಮಾಡಿ.. ಇಲ್ಲಿದೆ ರೈನಿ ಫ್ಯಾಷನ್ ಟಿಪ್ಸ್…

- Advertisement -Nitte

ಮಳೆಗಾಲದಲ್ಲಿ ಹೊರಗೆ ಹೋಗೋದು ಸಾಹಸವೇ ಹೌದು. ಆದರೆ ಹೊರಗೆ ಹೋಗದೇ ಸುಮ್ಮನೆ ಕೂರೋದಕ್ಕೂ ಆಗೋದಿಲ್ಲ. ಬಟ್ಟೆ ಕೊಳಕಾಗುತ್ತದೆ. ಶೂ ಒದ್ದೆಯಾಗುತ್ತದೆ. ಮೇಕಪ್ ಹಾಳಾಗುತ್ತದೆ. ಹೀಗೆ ನಾನಾ ಸಮಸ್ಯೆಗಳು ಇದ್ದದ್ದೆ. ಮಳೆ ವಾತಾವರಣಕ್ಕೆ ಹೇಗೆ ಡ್ರೆಸ್ ಮಾಡಬೇಕು. ಇಲ್ಲಿದೆ ಕೆಲವು ಫ್ಯಾಷನ್ ಟಿಪ್ಸ್..

ಶೂ ಅಥವಾ ಹೀಲ್ಸ್‌ಗಿಂದ ಫ್ಲಿಪ್ ಫ್ಲಾಪ್ ಹಾಕುವುದು ಉತ್ತಮ.

Easy tips to choose the best footwear for monsoon | Lifestyle News,The Indian Expressಡ್ರೆಸ್‌ನ ಜೊತೆ ಸಾಕ್ಸ್ ಮ್ಯಾಚ್ ಮಾಡಿ. ಇದು ಕೂಡ ಕ್ಯೂಟ್ ಆಗಿ ಕಾಣುತ್ತದೆ.

How To Match Socks With Your Outfit | Men's Socks Guide ಮಹಿಳೆಯರು ಮಿಡಿ ಧರಿಸೋದಕ್ಕೆ ಇದು ಸೂಕ್ತ ಸಮಯ. ಬಟ್ಟೆಯೂ ಗಲೀಜಾಗದೇ ನೋಡೋದಕ್ಕೂ ಸುಂದರವಾಗಿ ಕಾಣ್ತೀರಾ.

What to Wear During Heavy Rainy Days - Outfit Ideas HQಛತ್ರಿ ತೆಗೆದುಕೊಂಡು ಹೋಗೋದನ್ನು ಮರೆಯಬೇಡಿ. ಮಾಮೂಲಿ ಛತ್ರಿ ಬದಲು ಫ್ಯಾಷನಬಲ್ ಪ್ರಿಂಟೆಂಡ್ ಛತ್ರಿಗಳನ್ನು ಬಳಸಿ.

Bring the Beauty with These Rain Photography Tips | Motifಬ್ಯಾಗ್‌ನಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳು ಇರಲಿ. ವೆಟ್ ಟಿಶ್ಯೂ, ಡ್ರೈ ಟಿಶ್ಯೂ, ಸೇಫ್ಟಿ ಪಿನ್ ಕೂಡ ಇರಲಿ.

15 must-haves to keep in your work bag at all times ಮಳೆಗಾಲದಲ್ಲಿ ವಾಟರ್‌ಪ್ರೂಫ್ ಮೇಕಪ್ ಬಳಸಿ.

5 waterproof makeup looks to nail this rainy season - Bigbasket Lifestyle Blogಹೆಚ್ಚು ಕಾಟನ್ ಬಟ್ಟೆಗಳನ್ನು ಬಳಸಿ. ಇವುಗಳನ್ನು ಒಣಗಿಸೋದು ಕಷ್ಟ ಇಲ್ಲ.

ಜೀನ್ಸ್‌ಗೆ ನೋ ಅನ್ನಿ, ಒದ್ದೆಯಾದರೆ ಅದನ್ನು ಒಣಗಿಸೋದು ಕಷ್ಟ, ಜೊತೆಗೆ ಮೈ ಕೈ ಕಡಿತ ಬರುತ್ತದೆ.
ಅತೀ ಉದ್ದದ ಬಟ್ಟೆಗಳನ್ನು ಅವಾಯ್ಡ್ ಮಾಡಿ. ಬಟ್ಟೆಯ ತಳ ಗಲೀಜಾಗುತ್ತದೆ.
ಫ್ಯಾಷನ್ ಬಗ್ಗೆ ಯೋಚಿಸುತ್ತಾ ಚಳಿಗೆ ತುತ್ತಾಗಬೇಡಿ. ಈಗ ಮೈ ತುಂಬುವ ಬಟ್ಟೆ ಹಾಕಿ.
ಸ್ಕಾರ್ಫ್ ಯಾವಾಗಲೂ ಜೊತೆಗಿರಲಿ. ಅಕಸ್ಮಾತ್ ಬಟ್ಟೆ ಒದ್ದೆಯಾದರೆ, ಕೊಳೆಯಾದರೆ ಸ್ಕಾರ್ಫ್‌ನಿಂದ ಹಾಯಾಗಿ ಮುಚ್ಚಿಕೊಳ್ಳಬಹುದು.
ಟೈಟ್ ಆದ ಬಟ್ಟೆಗಳಿಗಿಂತ ಲೂಸಾದ ಬಟ್ಟೆಗಳನ್ನು ಹಾಕಿ. ಇಡೀ ದಿನ ಇರಲು ಇವು ಸಹಾಯ ಮಾಡುತ್ತದೆ. ಬಟ್ಟೆ ಒದ್ದೆಯಾದರೆ ಇನ್ನೂ ಟೈಟ್ ಆಗಿ ಕಾಣುತ್ತದೆ.
ಲೈಟ್ ಕಲರ್‌ಗಿಂತ ಹೆಚ್ಚು ಡಾರ್ಕ್ ಕಲರ್ ಬಟ್ಟೆಗಳನ್ನು ಹಾಕಿ. ಇವು ಒದ್ದೆಯಾದರೂ ಇನ್ನರ್‌ವೇರ‍್ಸ್ ಕಾಣಿಸುವುದಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss